Surprise Me!

ಜಿ ಪರಮೇಶ್ವರ್ ಗೆ ಗೊಂದಲ, ಕರ್ನಾಟಕ ಕಾಂಗ್ರೆಸ್ ಗೆ ಗ್ರಹಚಾರ | Oneidnia kannada

2018-06-08 506 Dailymotion

ಎಂ.ಬಿ.ಪಾಟೀಲ್ ಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬ ವಿಚಾರ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಾಗೆ ನೋಡಿದರೆ ಕೈ ಪಕ್ಷದ ಹಲವು ಮುಖಂಡರಿಗೆ ಈ ಬಾರಿ ಸಚಿವ ಸ್ಥಾನವು ತಪ್ಪಿದ್ದು, ಅಸಮಾಧಾನದ ಹೊಗೆಯಾಡುತ್ತಿದೆ. ಎಂ.ಬಿ.ಪಾಟೀಲ್ ಜತೆಗೆ ಸಮಾಧಾನದ ಮಾತನಾಡಲು ಬೆಂಗಳೂರಿನ ನಿವಾಸಕ್ಕೆ ಬಂದ ನಾಯಕರು ಬಂದ ದಾರಿಗೆ ಸುಂಕವಿಲ್ಲದೆ ವಾಪಸಾಗಿದ್ದಾರೆ. <br /> <br />Many senior MLA's who did not get chance in cabinet expansion in Karnataka Congress- JDS coalition government expressing their displeasure, this situation may help BJP. <br />

Buy Now on CodeCanyon